ಮಾನ್ಯರೇ,
'ತಮಗೆಲ್ಲಾ ಹೊಸ ವಿಜಯನಾಮ ಸಂವತ್ಸರದ ಹಾರ್ದಿಕ ಶುಭಾಶಯಗಳು'. ತಮ್ಮ ಜೀವನದಲ್ಲಿ ಆರೋಗ್ಯ, ಐಶ್ವರ್ಯ, ಮತ್ತು ಖುಶಿಯ ಮಾಹೊಲ್ ಇರಲಿ. ಈ ತರಹದ ಸಂತೋಷವನ್ನು ಜೀವನದ ಎಲ್ಲಾ ಸ್ಥರಗಳಲ್ಲೂ ಕಾಣಿರಿ. ಜೀವನ ನಿಮಗೆಲ್ಲಾ ಒಂದು ಸಂಭ್ರಮದ ಹಬ್ಬವಾಗಿರಲಿ ಎಂದು ಹಾರೈಸುವ ತಮ್ಮ ಗೆಳೆಯ.
ಹೊರಂಲವೆಂ,
ಘಾಟ್ಕೊಪರ್,
ಮುಂಬೈ