The Mysore Association The Mysore Association Mumbai · A cultural home for Kannadigas since 1926
Gallery

Vasantotsava

May 4, 2016
ಮೈಸೂರು ಅಸೋಸಿಯೇಷನ್ ಮುಂಬೈ ಗೆ ೯೦ ವರ್ಷ ತುಂಬಿದ ಸವಿ ನೆನಪಿಗಾಗಿ ಜಾಗತಿಕ ಮಟ್ಟದಲ್ಲಿ ಕವನ ಸ್ಪರ್ಧೆಯನ್ನು ಹಮ್ಮಿಕೊಂಡಿತ್ತು. "ನೇಸರು" ಜಾಗತಿಕ ಕನ್ನಡ ಕವನ ಸ್ಪರ್ಧೆ-೨೦೧೬ ರ ಫಲಿತಾಂಶ, ಘೋಷಣೆ ವಿಜೇತರಿಗೆ ಸನ್ಮಾನ, ಬಹುಮಾನ ವಿತರಣೆ ಹಾಗು ಮೈಸೂರ್ ಅಸೋಸಿಯೇಷನ್ ಮುಖವಾಣಿ ನೇಸರು ವಿಶೇಷ ಸಂಚಿಕೆ ಬಿಡುಗಡೆ ಕಾರ್ಯಕ್ರಮವು ದಿನಾಂಕ ಏಪ್ರಿಲ್ ೯, ೨೦೧೬ ರಂದು ಮೈಸೂರು ಅಸೋಸಿಯೇಷನ್ ಸಭಾಗೃಹದಲ್ಲಿ ನಡೆಯಿತು.    
 
Vasantotsava Vasantotsava Vasantotsava Vasantotsava Vasantotsava Vasantotsava Vasantotsava Vasantotsava Vasantotsava Vasantotsava Vasantotsava Vasantotsava Vasantotsava Vasantotsava Vasantotsava Vasantotsava Vasantotsava Vasantotsava