ಒಬ್ಬ ಗಣೇಶ-'ಪ್ರಾರ್ಥನಾ ಸಮಾಜ' !
'ಪ್ರಾರ್ಥನಾ ಸಮಾಜ್ ದೇವಾಲಯ' ದ ಒಳಗೆ ಹಲವಾರು ದೇವಿ-ದೇವರ ವಿಗ್ರಹಗಳಿವೆ. ಅವುಗಳಲ್ಲಿ 'ಸಿದ್ಧಿವಿನಾಯಕ' ನ ಬಗ್ಗೆ ಶ್ರದ್ಧಾಳುಗಳಿಗೆ ಬಹಳ ಪ್ರಿತಿ, ಭಕ್ತಿ !
ಮುಂಬೈ,ಮೈಸೂರು ಅಸೋಸಿಯೇಷನ್ ಗಣೇಶ, ನಮಗೆ ಪೂಜನೀಯ ; ಆದರೆ ಟೊರಾಂಟೋನಗರದ ಗಣೇಶನ ದರ್ಶನ ಭಾಗ್ಯ ಸಿಕ್ಕಾಗ, ಬೇಡ ಅನ್ನಕ್ಕೆ ಸಾಧ್ಯವೇ ?
ಚಿತ್ರ-೨. ಇದೂ ಟೊರಾಂಟೋನಗರದ್ದೇ-ಆದರೆ, ಇದು ಅಲ್ಲಿನ ಸುಪ್ರಸಿದ್ಧ 'ಇಸ್ಕಾನ್ ದೇವಾಲಯ'ದ್ದು ! (ಇಲ್ಲಿನ ಇಗರ್ಜಿಯ ವಿಶೇಷವೆಂದರೆ, ಇದನ್ನು ಖರೀದಿಸಿ ಶ್ರೀ ಕೃಷ್ಣ ಮಂದಿರವನ್ನಾಗಿ ಪರಿವರ್ತಿಸಲಾಗಿದೆ) !
ಹೊರಂಲವೆಂ.
ಟೊರಾಂಟೋ, ಕೆನಡ,