ಶ್ರೀ ಮಾಸ್ತಿ ವೆಂಕಟೇಶ ಅಯ್ಯಂಗಾರ್ ರವರ ಮೊಮ್ಮಗ, ಶ್ರೀ. ರಾಮಭದ್ರರವರು ಮೇಲೆ ತಿಳಿಸಿದ ಒಂದು ಇಂಟರ್ನೆಟ್ ಸೈಟ್ ನ್ನು ಲಾಂಚ್ ಮಾಡಿದ್ದಾರೆ. ಸದ್ಯಕ್ಕೆ ಅದು ಕನ್ನಡ ಭಾಷೆಯಲ್ಲಿದೆ. ಸ್ವಲ್ಪದಿನದಲ್ಲೇ ಇಂಗ್ಲೀಷ್ ಭಾಷೆಯಲ್ಲೂ ಇದು ಬರಲಿದೆ. ರಾಮಭದ್ರರು ಈಗ ಮುಂಬೈನಲ್ಲಿರುವ ಮೈಸೂರ್ ಅಸೋಸಿಯೇಷನ್ ನ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
Link :
http://www.maasti.co/maasti-maney.html