The Mysore Association The Mysore Association Mumbai · A cultural home for Kannadigas since 1926
News

'ಅಲ್ಲಿದೆ ನಮ್ಮನೆ; ಇಲ್ಲಿರುವುದು ಸುಮ್ಮನೆ !

July 25, 2012

ಅಂದ್ರೆ ನಾನ್ ಹೇಳ್ತಿರೋದು ಮುಂಬೈನಲ್ಲಿ ಅನ್ನೋ ಅರ್ಥದಲ್ಲಿ ! ಪ್ರತಿವರ್ಷ ಸಾಮಾನ್ಯವಾಗಿ  'ನಮ್ಮ ಮೈಸೂರ್ ಅಸೋಸಿಯೇಶನ್ ಗಣಪತಿಹಬ್ಬ' ನ ತಪ್ಪಿಸ್ಕೊಳ್ತಿರಲಿಲ್ಲಾ. ಈ ವರ್ಷ ಇಲ್ಲಿ ದೂರ್ದಲ್ಲಿದಿವಿ. ಆದ್ರೆ ಮನಸ್ಸೆಲ್ಲಾ ಅಲ್ಲೇ 

ಅದೇನೋ ದಾಸರು ಹೇಳಿದಾರಲ್ಲ, " ಅಲ್ಲಿದೆ ನಮ್ಮನೆ; ನಾವಿಲ್ಲಿರುವುದು ಸುಮ್ಮನೆ", ಅನ್ನೋ ಮಾತು ಮನದಟ್ಟಾಗಿದೆ ! 

ಕೊಂಡಿ ಹಿಡಿದು ಜಗ್ಗಿ :

http://emmetammanna.blogspot.ca/2007/12/blog-post_11.html

-ಹೊರಂಲವೆಂ