ಬನ್ನಿ ಸ್ನೇಹಿತ್ರೆ,
ನಮ್ಮ ಊರಿನ ಪ್ರಸನ್ನ ಗಣಪತಿಯನ್ನು ತೋರಿಸ್ತೀನಿ. ಗಣಪತಿ ಅಂದ್ರೆ ಭೇದ ಎಲ್ಲಿದೇ ಹೇಳಿ. 'ಹೊಳಲ್ಕೆರೆ' ಹೆಸೃ ಕೇಳಿದೀರಾ ಅಂದ್ಕೊಂಡಿದೀನಿ. ಹಾ! ನಾನ್ ಹೇಳ್ತಿರೋದು ಚಿತ್ರದುರ್ಗ ಜಿಲ್ಲೆದು; ಅರಸಿಕೆರೆದಲ್ಲ ! ಅಲ್ಲಿ ಒಂದು ದೊಡ್ಡ ಮದಕರಿನಾಯಕನ ಕಾಲದ ಗಣಪತಿ ಗುಡಿಯಿದೆ. ಅದರಬಗ್ಗೆ 'ವಿಕಿಪೀಡಿಯಾ'ದಲ್ಲಿ ವಿವರಣೆ ಸಿಗುತ್ತೆ. ಸಾಧ್ಯವಾದ್ರೆ, ಹೋಗಿ ಸ್ವಾಮಿ ಅನುಗ್ರಹ ಪಡೀರಿ. This is the picture I took, during my visit to Holalkere on 25th, December, 2012.
ನಮಸ್ಕಾರ
ಹೊರಂಲವೆಂ
LinK ಹಿಡ್ದು ಜೋರಾಗ್ ಜಗ್ಗಿ :