ಬಿ. ವಿ. ಕಾರಂತ ರಂಗ ನಮನ - ನಾಟಕೋತ್ಸವಡಿಸೆಂಬರ್ 7, 8, ಮತ್ತು 9 2012
ಶುಕ್ರವಾರ ಡಿಸೆಂಬರ್ 7 ಸಂಜೆ 6.30 ಕ್ಕೆ
ಕಾರ್ಯಕ್ರಮ ಉದ್ಘಾಟನೆ : ಉಪಸ್ಥಿತರು: ಅಮೋಲ್ ಪಾಲೇಕರ್, ರೋಹಿಣಿ ಹತ್ತಂಗಡಿ, ಜಯಂತ್ ದೇಶ್ ಮುಖ್, ವಿ. ರಾಮಭದ್ರ, ಬಿ. ಆರ್. ಮಂಜುನಾಥ್, ವೈ. ಡಿ. ವೆಂಕಟೇಶ್
7.00 ಕ್ಕೆ ಮರಾಟಿ ನಾಟಕ "ಗಜಬ್ ಕಹಾನಿ" ಆಸಕ್ತ ತಂಡ ಪುಣೆ ಇವರಿಂದ
ಶನಿವಾರ ಡಿಸೆಂಬರ್ 8, 2012 ರ 7.00 ಕ್ಕೆ
ಭೋಪಾಲ್ ತಂಡದವರಿಂದ ಹಿಂದಿ ನಾಟಕ "ಹಯವದನ" ದೋಸ್ತ್ ತಂಡ ಇವರಿಂದ
ಡಿಸೆಂಬರ್ 9, ರವಿವಾರ ಸಂಜೆ 7.00 ಕ್ಕೆ
ಕನ್ನಡ ನಾಟಕ "ಶಿವರಾತ್ರಿ" ನಿರಂತರ ತಂಡ ಮೈಸೂರು ಇವರಿಂದ