The Mysore Association The Mysore Association Mumbai · A cultural home for Kannadigas since 1926
News

ಕರ್ನಾಟಕ ಶಾಸ್ತ್ರೀಯ ಸಂಗೀತ ಸ್ಪರ್ಧೆ

November 10, 2012

ಕರ್ನಾಟಕ ಶಾಸ್ತ್ರೀಯ ಸಂಗೀತ ಸ್ಪರ್ಧೆ - ೧೨.೦೮.೨೦೧೨ ರ ಬೆಳಿಗ್ಗೆ ೧೦.೦೦ ರಿಂದ

ಮೈಸೂರ್ ಅಸೋಸಿಯೇಶನ್ ಮುಂಬೈಯು ಶ್ರೀ. ಸ್ವರ್ಣಗೌರಿ ಮತ್ತು ಶ್ರೀ ಮಹಾಗಣಪತಿ ಪೂಜೆಯನ್ನು ಕಳೆದ ೫೯ ವರ್ಷಗಳಿಂದ ಆಚರಿಸುತ್ತಾ ಬಂದಿದೆ.  ಈ ಸಂದರ್ಭದಲ್ಲಿ ಅಸೋಸಿಯೇಶನ್  ಯುವ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಕರ್ನಾಟಕ ಶಾಸ್ತ್ರೀಯ ಸಂಗೀತ ಸ್ಪರ್ಧೆಯನ್ನು ದಿನಾಂಕ ೧೨.೦೮.೨೦೧೨ ರ ಬೆಳಿಗ್ಗೆ ೧೦.೦೦ ರಿಂದ  ಆಯೋಜಿಸಿತ್ತು .