The Mysore Association The Mysore Association Mumbai · A cultural home for Kannadigas since 1926
News

ಸ್ವರಾಂಜಲಿ

November 10, 2012

ಧಾರವಾಡದ ಕಲಕೇರಿ ಸಂಗೀತ ವಿದ್ಯಾಲಯದ ವಿದ್ಯಾರ್ಥಿಗಳಿಂದ  "ಸ್ವರಾಂಜಲಿ"  ಎಂಬ ಸಂಗೀತ ಕಾರ್ಯಕ್ರಮವು ದಿನಾಂಕ ೨೧.೦೬.೨೦೧೨ ರ ಸಂಜೆ ೭.೦೦ ಗಂಟೆಗೆ ನೆರವೇರಿತು.