ಮೈಸೂರು ಅಸೋಸಿಯೇಷನ್ ಶ್ರೀರಂಗರ ನೆನಪಿನಲ್ಲಿ ಅನೇಕ ವರ್ಷಗಳಿಂದ ಎಡೆಬಿಡದೆ ನಾಟಕೋತ್ಸವವನ್ನು ನಡೆಸಿಕೊಂಡು ಬರುತ್ತಿದೆ. ಈ ಉತ್ಸವದಲ್ಲಿ ಕನ್ನಡ ಹಾಗು ಮರಾಠಿ ನಾಟಕಗಳನ್ನು ಮುಂದಿಡುತ್ತಿದೆ.
ಇದೇ ಫೆಬ್ರವರಿ 17, 18,19 2023 ರಂದು ಮೂರು ನಾಟಕಗಳು ಅಸೋಸಿಯೇಷನ್ ನಲ್ಲಿ ಉಚಿತವಾಗಿ ಪ್ರದರ್ಶನಗೊಳ್ಳಲಿದೆ.. ಈ ನಾಟಕೋತ್ಸವಕ್ಕೆ ಎಲ್ಲರಿಗೂ ಆತ್ಮೀಯ ಆಮಂತ್ರಣ.
Event
Shriranga Theatre Festival
February 17, 2023